ಕಿಸ್ಸಿಂಗ್ ದೃಶ್ಯಕ್ಕಾಗಿ 'ಅರ್ಜುನ್ ರೆಡ್ಡಿ' ರಿಜೆಕ್ಟ್ ಮಾಡಿದ ನಟಿ | Filmibeat Kannada

2018-03-10 1

'ಅರ್ಜುನ್ ರೆಡ್ಡಿ' ಸಿನಿಮಾ ಅಂದ ತಕ್ಷಣ ಮೊದಲು ಎಲ್ಲರಿಗೂ ನೆನಪಾಗುವುದು ಸಿನಿಮಾದ ಕಿಸ್ಸಿಂಗ್ ದೃಶ್ಯಗಳು. ಸಿನಿಮಾದಲ್ಲಿ ನಟಿ ಶಾಲಿನಿ ಪಾಂಡೆ ಅವರ ಬೋಲ್ಡ್ ನಟನೆಗೆ ಎಲ್ಲರೂ ಫಿಧಾ ಆಗಿದ್ದರು. ಈ ಸಿನಿಮಾದ ಮೂಲಕ ಇದ್ದಕ್ಕಿದ್ದ ಹಾಗೆ ಶಾಲಿನಿ ಪಾಂಡೆ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದರು. ಆದರೆ ವಾಸ್ತವವಾಗಿ ಮೊದಲು ಈ ಪಾತ್ರ ಇನ್ನೊಬ್ಬ ನಟಿಗೆ ಹೋಗಿತ್ತು.


Actress Parvathi Nair rejected 'Arjun Reddy' telugu movie for Kissing scenes.

Videos similaires